ಮಡಿಯನುಟ್ಟವರನು ನುಡಿಸುವರು ವಿನಯದಲಿ|
ಒಡಹುಟ್ಟಿದವರು ಅರುವೆಯನುಟ್ಟಿರಲು|
ನುಡಿಸ ನಾಚುವರು ಸರ್ವಜ್ಞ
Art
Manuscript
Music
Courtesy:
Transliteration
Maḍiyanuṭṭavaranu nuḍisuvaru vinayadali|
oḍahuṭṭidavaru aruveyanuṭṭiralu|
nuḍisa nācuvaru sarvajña
ಶಬ್ದಾರ್ಥಗಳು
ಅರಿವೆ = ಹರಕುವಸ್ತ್ರ; ಮಡಿ = ರೇಶಿಮೆ ವಸ್ತ್ರ;