ಯತಿಯ ತಪಗಳು ಕೆಡುಗು ಪತಿಯ ಪ್ರೀತಿಯುಕೆಡುಗು|
ಸ್ಥಿತಿವಂತರುಗಳ ಮತಿ ಕೆಡಗು ರತಿದೇವಿ|
ಶ್ರುತಿಯ ಕೇಳಿದರೆ ಸರ್ವಜ್ಞ
Art
Manuscript
Music
Courtesy:
Transliteration
Yatiya tapagaḷu keḍugu patiya prītiyukeḍugu|
sthitivantarugaḷa mati keḍagu ratidēvi|
śrutiya kēḷidare sarvajña
ಶಬ್ದಾರ್ಥಗಳು
ರತಿದೇವಿ = ಹರೆಯದ ಹೆಂಗಸು; ಶೃತಿ = ಶಬ್ದ, ವಿಷಯ;