ಯತಿಗಳಿಗೆ ಮತಿಗೆಡಗು ಸತಿಯ ಪತಿವ್ರತ ಕೆಡಗು|
ಮತಿವಂತರೆದ್ದು ಭ್ರಮೆಗೊಳಗು ಹೊನ್ನೆಂಬ|
ಶ್ರುತಿಯ ಕೇಳಿದರೆ ಸರ್ವಜ್ಞ
Art
Manuscript
Music
Courtesy:
Transliteration
Yatigaḷige matigeḍagu satiya pativrata keḍagu|
mativantareddu bhramegoḷagu honnemba|
śrutiya kēḷidare sarvajña