ಹೆಣ್ಣಿಗೂ ಮಣ್ಣಿಗೂ ಉಣ್ಣದುರಿಯಲುಬೇಡ|
ಹೆಣ್ಣೆಂದ ಕೆಟ್ಟ ದಶಕಂಠ, ಕೌರವನು|
ಮಣ್ಣಿಂದ ಕೆಡನೆ? ಸರ್ವಜ್ಞ
Art
Manuscript
Music
Courtesy:
Transliteration
Heṇṇigū maṇṇigū uṇṇaduriyalubēḍa|
heṇṇenda keṭṭa daśakaṇṭha, kauravanu|
maṇṇinda keḍane? Sarvajña
ಶಬ್ದಾರ್ಥಗಳು
ಉಣ್ಣದೆ ಉರಿ = ವ್ಯರ್ಥವಾಗಿ ಸೊಕ್ಕುಮಾಡು; ಮಣ್ಣು = ಭೂಮಿ, ರಾಜ್ಯ;