ಕಣ್ಣು ಸಣ್ಣದು ಆಗಿ ಹಣ್ಣದಿಹುದೊಂದಿಲ್ಲ|
ತಣ್ಣಗಿಹ ಮನವನುರಿಸುವದಿದನು ಕೊಂ-|
ದಣ್ಣಗಳಾರು? ಸರ್ವಜ್ಞ
Art
Manuscript
Music
Courtesy:
Transliteration
Kaṇṇu saṇṇadu āgi haṇṇadihudondilla|
taṇṇagiha manavanurisuvadidanu koṁ-|
daṇṇagaḷāru? Sarvajña
ಶಬ್ದಾರ್ಥಗಳು
ಹಣ್ಣದೆ+ಇಹುದು = ಮಾಡದಿರುವುದು;