Index   ವಚನ - 1177    Search  
 
ಮದ್ದ ಮೆಲ್ಲುವನು ಪ್ರ| ಬುದ್ದನೆಂದೆನಬೇಡ| ಮದ್ದು ಸಂಕಟವನೆಬ್ಬಿಸಲು ಹೆಡಕತ್ತ| ಗುದ್ದಿಕೊಳುತಿಹನು! ಸರ್ವಜ್ಞ