Index   ವಚನ - 1179    Search  
 
ಸುರೆಯ ಸೇವಿಸುವಂಗೆ ಸಿರಿಗರ್ವ ಪಿಡಿದಂಗೆ| ದೊರೆಯಲ್ಲಿ ತೇಜ ಪಡೆದಂಗೆ ಶಿರವಿಹುದು| ಸ್ಥಿರವಲ್ಲ ನೋಡ! ಸರ್ವಜ್ಞ