ಮದ್ಯ ಪಾನವಮಾಡಿ ಇದ್ದುದೆಲ್ಲವ ನೀಡಿ|
ಬಿದ್ದು ಬರುವವನ ಸದ್ದಡಗಿ ಸಂತಾನ-|
ವೆದ್ದು ಹೋಗುವುದು! ಸರ್ವಜ್ಞ
Art
Manuscript
Music
Courtesy:
Transliteration
Madya pānavamāḍi iddudellava nīḍi|
biddu baruvavana saddaḍagi santāna-|
veddu hōguvudu! Sarvajña
ಶಬ್ದಾರ್ಥಗಳು
ಇದ್ದುದು = ಆಸ್ತಿ; ಎದ್ದು ಹೋಗು = ನಿಸ್ಸಂತಾನವಾಗು; ನೀಡಿ = ಹಾಳುಮಾಡಿ; ಬಿದ್ದುಬರು = ಘಟಿಂಗತನ ಮಾಡು; ಸದ್ದು = ಕೀರ್ತಿ;