ಗಾಳಿ ಧೂಳಿಯ ದಿನಕೆ ಮಾಳಿಗೆಯ ಮನೆಲೇಸು|
ಹೋಳಿಗೆ ತುಪ್ಪ ಉಣಲೇಸು ಬಾಯಿಗೆ|
ವೀಳೆಯವು ಲೇಸು ಸರ್ವಜ್ಞ
Art
Manuscript
Music
Courtesy:
Transliteration
Gāḷi dhūḷiya dinake māḷigeya manelēsu|
hōḷige tuppa uṇalēsu bāyige|
vīḷeyavu lēsu sarvajña
ಶಬ್ದಾರ್ಥಗಳು
ಗಾಳಿದೂಳಿಯದಿನ = ಬೇಸಿಗೆಯ ಕಾಲ; ಮಾಳಿಗೆ = ಮೇಲಂತಸ್ತು;