ಆಡಿ ನಳಕೆಟ್ಟ, ಮ| ತ್ತಾಡಿ ಧರ್ಮಜ ಕೆಟ್ಟ|
ಕೂಡಿದ ನಾಲ್ವರ್ತಿರಿದುಂಡರ್ನೆತ್ತವ-|
ನಾಡಬೇಡೆಂದ! ಸರ್ವಜ್ಞ
Art
Manuscript
Music
Courtesy:
Transliteration
Āḍi naḷakeṭṭa, ma| ttāḍi dharmaja keṭṭa|
kūḍida nālvartiriduṇḍarnettava-|
nāḍabēḍenda! Sarvajña
ಶಬ್ದಾರ್ಥಗಳು
ಆಡಿ = ಜೂಜಾಡಿ; ಕೂಡಿದ ಪಂಚ ಪಾಂಡವರಲ್ = ಅರ್ಜುನಾದಿ ನಾಲ್ಕು ಅಣ್ಣತಮ್ಮಂದಿರು;