ಬಲವಂತ ನಾನೆಂದು ಬಲಿದು ಹೋರಲು ಬೇಡ|
ಬಲವಂತ ವಾಲಿ ಶ್ರೀರಾಮನೊಡನಾಡಿ|
ಛಲದಿಂದ ಕೆಟ್ಟ! ಸರ್ವಜ್ಞ
Art
Manuscript
Music
Courtesy:
Transliteration
Balavanta nānendu balidu hōralu bēḍa|
balavanta vāli śrīrāmanoḍanāḍi|
chaladinda keṭṭa! Sarvajña
ಶಬ್ದಾರ್ಥಗಳು
ಬಲಿದು = ಸೊಕ್ಕಿಗೆದ್ದು;