ವಿದ್ಯಕ್ಕೆ ಕಡೆಯಿಲ್ಲ ಬುದ್ಧಿಗೆ ಬೆಲೆಯಿಲ್ಲ|
ಛಿದ್ರಿಸುವವಗೆ ಗತಿಯಿಲ್ಲ ಮರಣಕ್ಕೆ|
ಮದ್ದುಗಳಿಲ್ಲ ಸರ್ವಜ್ಞ
Art
Manuscript
Music
Courtesy:
Transliteration
Vidyakke kaḍeyilla bud'dhige beleyilla|
chidrisuvavage gatiyilla maraṇakke|
maddugaḷilla sarvajña
ಶಬ್ದಾರ್ಥಗಳು
ಕಡೆ = ಅಂತ್ಯ; ಗತಿ = ಪರಿಣಾಮ; ಛಿದ್ರಿಸು = ಜಗಳ ಹುಟ್ಟಿಸು;