Index   ವಚನ - 1206    Search  
 
ಬೆರೆವಂಗೆ ಭೋಗವೂ ಮೊರೆವಂಗೆ ರಾಗವೂ| ಬರೆವಂಗೆ ಓದು ಬರುವಂತೆ ಸಾಧಿಪಗೆ| ಬಾರದಿಹುದುಂಟೆ? ಸರ್ವಜ್ಞ