Index   ವಚನ - 1208    Search  
 
ಪ್ರಾಸವಿಲ್ಲದೆ ಪದವ ತಾಸು ಹಾಡಿದರೇನು? ಸಾಸುವೆ ಎಣ್ಣೆ ಹದಮಾಡಿ ಕಣ್ಣಿಗೆ| ಹೂಸಿಕೊಂಡಂತೆ ! ಸರ್ವಜ್ಞ