ಮಾತು ಮಾತಿಗೆ ತಕ್ಕ ಮಾತು ಕೋಟಿಗಳುಂಟು|
ಮಾತಾಡಿ ಮನಕೆ ಮುನಿಸಕ್ಕು ಮಾತಿನಲಿ|
ಸೋತವನೆ ಜಾಣ! ಸರ್ವಜ್ಞ
Art
Manuscript
Music
Courtesy:
Transliteration
Mātu mātige takka mātu kōṭigaḷuṇṭu|
mātāḍi manake munisakku mātinali|
sōtavane jāṇa! Sarvajña
ಶಬ್ದಾರ್ಥಗಳು
ಬಂದು = ಯೋಗ್ಯವಾದ ಸಣ್ಣಮಾತು; ಮನಿಸು = ಖೇದ; ಮಾತೀಲಿ = ಕುವಾದದಲ್ಲಿ;