ಕಾದ ಕಬ್ಬುನವು ತಾ ಹೊಯ್ದೊಡನೆ ಕೂಡುವುದು|
ಹೋದಲ್ಲಿ ಮಾತ ಮರೆದರೆ ಕಬ್ಬುನವು|
ಕಾದಾರಿದಂತೆ! ಸರ್ವಜ್ಞ
Art
Manuscript
Music
Courtesy:
Transliteration
Kāda kabbunavu tā hoydoḍane kūḍuvudu|
hōdalli māta maredare kabbunavu|
kādāridante! Sarvajña
ಶಬ್ದಾರ್ಥಗಳು
ಹೋದಲ್ಲಿ = ತಕ್ಕವೇಳೆಯು ಬಾರದೆ(ಕಳೆದುಹೋದಲ್ಲಿ);