ಎತ್ತೊಮ್ಮೆ ಹೂಡುವುದು ಉತ್ತೊಮ್ಮೆ ಹರಗುವುದು|
ಬಿತ್ತೊಮ್ಮೆ ಹರಗಿ ಕಳೆದೆಗೆದಾ ಬೆಳೆಯು ತ-|
ನ್ನೆತ್ತರವಹುದು! ಸರ್ವಜ್ಞ
Art
Manuscript
Music
Courtesy:
Transliteration
Ettom'me hūḍuvudu uttom'me haraguvudu|
bittom'me haragi kaḷedegedā beḷeyu ta-|
nnettaravahudu! Sarvajña
ಶಬ್ದಾರ್ಥಗಳು
ತನ್ನ+ಎತ್ತರವು+ಅಹುದು = ಆಳುದ್ದ ಬೆಳೆಯುವುದು; ಬಿತ್ತೊಮ್ಮೆ = ಬಿತ್ತಿದ್ದನ್ನು ಒಮ್ಮೆ;