ಶೀತದಲಿ ಹಿಮ ಹೊಲ್ಲ ಕೀತಿರುವ ವೃಣಹೊಲ್ಲ|
ಪಾತಕನು ನೆರೆಯಲಿರಹೊಲ್ಲ ಬಡವನು|
ಕೂತಿರಲು ಹೊಲ್ಲ ಸರ್ವಜ್ಞ
Art
Manuscript
Music
Courtesy:
Transliteration
Śītadali hima holla kītiruva vr̥ṇaholla|
pātakanu nereyaliraholla baḍavanu|
kūtiralu holla sarvajña
ಶಬ್ದಾರ್ಥಗಳು
ಕೀತಿರುವ = ಕೀವದಿಂದ ತುಂಬಿದ ; ಕೂತಿರು = ದುಡಿಯದೆ ಕೂಡ್ರು; ವೃಣ = ಹುಣ್ಣು;