ಆಡಿಗಟ್ಟಣವೇಕೆ ಬೋಡಂಗೆ ಕಬ್ಬೇಕೆ|
ಕೋಡಗನ ಕೈಯ್ಯ ಬಳೆಯೇಕೆ ಬಡವಗೆ|
ನಾಡ ಮಾತೇಕೆ? ಸರ್ವಜ್ಞ
Art
Manuscript
Music
Courtesy:
Transliteration
Āḍigaṭṭaṇavēke bōḍaṅge kabbēke|
kōḍagana kaiyya baḷeyēke baḍavage|
nāḍa mātēke? Sarvajña
ಶಬ್ದಾರ್ಥಗಳು
ಅಟ್ಟಣ = ಅಂತಸ್ತಿನ ಮನೆ; ಒಳೆ = ಬಿರುದಿನಬಳೆ ಕಡಗ; ಬೋಡ = ಹಲ್ಲಿಲ್ಲದವ ;