ಉದ್ದು ಮದ್ದಿಗೆ ಹೊಲ್ಲ ನಿದ್ದೆ ಯೋಗಿಗೆ ಹೊಲ್ಲ|
ಬಿದ್ದಿರಲು ಹೊಲ್ಲ ಉದ್ಯೋಗಿ ಬಡವಗೆ|
ಗುದ್ಯಾಟ ಹೊಲ್ಲ ಸರ್ವಜ್ಞ
Art
Manuscript
Music
Courtesy:
Transliteration
Uddu maddige holla nidde yōgige holla|
biddiralu holla udyōgi baḍavage|
gudyāṭa holla sarvajña
ಶಬ್ದಾರ್ಥಗಳು
ಮದ್ದಿಗೆ = ತುಂಬಾಕಿಯ ಮದ್ದು, ಔಷಧ;