Index   ವಚನ - 1248    Search  
 
ಇದ್ದಿಲೂ ಬಡವನೂ ಬಿದ್ದಲ್ಲಿ ಬಹುಕಷ್ಟ| ಇದ್ದಿಲೊಂದೆಡೆಗೆ ಉಪಕಾರಿ ಬಡವನು| ಇದ್ದಲ್ಲಿ ಕಷ್ಟ ಸರ್ವಜ್ಞ