ರೊಟ್ಟಿಯನು ತಿಂಬುವರು ಭೇಟಿಯಿತ್ತೆನ್ನುವರು|
ಅಟ್ಟುಂಬ ಹುಟ್ಟ ಪಲ್ಲೆಂಬ ತುರುಕನ|
ನಿಷ್ಠುರವೆ ಬೇಡ ಸರ್ವಜ್ಞ
Art
Manuscript
Music
Courtesy:
Transliteration
Roṭṭiyanu timbuvaru bhēṭiyittennuvaru|
aṭṭumba huṭṭa pallemba turukana|
niṣṭhurave bēḍa sarvajña
ಶಬ್ದಾರ್ಥಗಳು
ಪಲ್ಲು = ಸೌಟು; ಭೇಟೀ = ಲಗ್ನವಾಗದ ಹುಡುಗಿ; ರೊಟ್ಟಿ = ಈಚಲ ಹುಳಿ ಹಾಕಿದರೋಟಿ;