ಮುತ್ತು ಮುದುಕಿಗೆ ಏಕೆ ಮತ್ತೆ ಕುರುಳುಗಳೇಕೆ|
ಕತ್ತಲೆಯೊಳಗೆ ಮಡಿಯೇಕೆ ನಿಡುಗೇಶ|
ತೊತ್ತಿಗೇಕೆಂದ? ಸರ್ವಜ್ಞ
Art
Manuscript
Music
Courtesy:
Transliteration
Muttu mudukige ēke matte kuruḷugaḷēke|
kattaleyoḷage maḍiyēke niḍugēśa|
tottigēkenda? Sarvajña
ಶಬ್ದಾರ್ಥಗಳು
ನಿಡುವೇಶ = ಉದ್ದವಾದ ಹೆಳಲಿನ ಕೂದಲುಳ್ಳ;