Index   ವಚನ - 1280    Search  
 
ನಂಬಿಕೆಯುವುಳ್ಳನಕ ಕೊಂಬುವುದು ಸಾಲವನು| ನಂಬಿಗೆಗೆಟ್ಟ ಬಳಿಕ ಬೆಂದಾವಿಗೆಯ| ಕುಂಭದಂತಿಹನು! ಸರ್ವಜ್ಞ