ಸಂಚಕವನೀಯದಲೆ ಲಂಚಕರ ಹೊಗಿಸದಲೆ|
ಅಂಚಿತವನೊದರಿ ಕಳುಹಿದರಕಸಾಲೆ|
ವಂಚಿಸಲಿಕರಿಯ! ಸರ್ವಜ್ಞ
Art
Manuscript
Music
Courtesy:
Transliteration
San̄cakavanīyadale lan̄cakara hogisadale|
an̄citavanodari kaḷuhidarakasāle|
van̄cisalikariya! Sarvajña
ಶಬ್ದಾರ್ಥಗಳು
ಅಂಚಿತ = ಚೀಲ; ಒದರು = ಜಾಡಿಸು; ಸಂಚಕ = ಮುಂಗಡ;