Index   ವಚನ - 1296    Search  
 
ಹರದನಾ ಮಾತನ್ನು ಹಿರಿದು ನಂಬಲು ಬೇಡ| ಗರಗಸದೊಡನೆ ಮರಹೋರಿ ತನ್ನ ತಾ-| ನಿರಿದುಕೊಂಡಂತೆ ಸರ್ವಜ್ಞ