ಅಗ್ಗ ಬಡವಗೆ ಲೇಸು ಬುಗ್ಗೆಯಗಸಗೆ ಲೇಸು|
ತಗ್ಗಿನ ಗದ್ದೆ ಉಳಲೇಸು ಜೇಡಂಗೆ|
ಮಗ್ಗ ಲೇಸೆಂದ ಸರ್ವಜ್ಞ
Art
Manuscript
Music
Courtesy:
Transliteration
Agga baḍavage lēsu buggeyagasage lēsu|
taggina gadde uḷalēsu jēḍaṅge|
magga lēsenda sarvajña
ಶಬ್ದಾರ್ಥಗಳು
ಬುಗ್ಗೆ = ನೀರಿನ ಝರಿ;