ಬೇಡನಾ ಕೆಳೆಯಿಂದ ಕೇಡು ತಪ್ಪದೆ ಬಹುದು|
ನೋಡಿ ನಂಬಿದರೆ ಕಡೆಗವ ಕೇಡನು|
ಮಾಡದೇ ಬಿಡನು! ಸರ್ವಜ್ಞ
Art
Manuscript
Music
Courtesy:
Transliteration
Bēḍanā keḷeyinda kēḍu tappade bahudu|
nōḍi nambidare kaḍegava kēḍanu|
māḍadē biḍanu! Sarvajña
ಶಬ್ದಾರ್ಥಗಳು
ನೋಡಿ = ತಿಳಿದೂ ತಿಳಿದು;