Index   ವಚನ - 1313    Search  
 
ಕಿರಿಮೀನು ಹಿರಿಮೀನು ಕೊರೆಕೊರೆದು ತಿಂಬಾತ-| ಗಿರುವವನೊಬ್ಬ ಮಗಸಾಯೆ ನೋವಿನ| ತರವ ತಾನರಿವ ಸರ್ವಜ್ಞ