ನೆಗ್ಗಿಲಾನೆಗೆ ಹೊಲ್ಲ ಸಿಗ್ಗು ಸೂಳೆಗೆ ಹೊಲ್ಲ|
ಸುಗ್ಗಿಯ ಮೇಲೆ ಮಳೆ ಹೊಲ್ಲ ಕೊಂಡೆಯನ|
ಕಿಗ್ಗಳವೆ ಹೊಲ್ಲ ಸರ್ವಜ್ಞ
Art
Manuscript
Music
Courtesy:
Transliteration
Neggilānege holla siggu sūḷege holla|
suggiya mēle maḷe holla koṇḍeyana|
kiggaḷave holla sarvajña
ಶಬ್ದಾರ್ಥಗಳು
ಕಿಗ್ಗಳ = ನೀಚವೃತ್ತಿ, ಘಾತಕತನ;