ಮುರಿದ ಹೊಂಬೆಸೆಯುವಡೆ ಕಿರಿದೊಂದು ರಜ ಬೇಕು|
ಮುರಿದ ಕಾರ್ಯವನು ಬೆಸೆವಡೆ ಮತ್ತೊಂದ-|
ನರಿದವರು ಬೇಕು ಸರ್ವಜ್ಞ
Art
Manuscript
Music
Courtesy:
Transliteration
Murida hombeseyuvaḍe kiridondu raja bēku|
murida kāryavanu besevaḍe mattonda-|
naridavaru bēku sarvajña
ಶಬ್ದಾರ್ಥಗಳು
ಕಿರಿದುರಜ = ಬೆಳ್ಳಿಯಚೂರು; ಮುರಿದ = ಕೆಟ್ಟುಹೋದ;