ವ್ಯಸನದಲೀದೇಹವು ಮಸಣವನು ಕಾಣುವುದು|
ವ್ಯಸನವನು ಬಿಟ್ಟು ಹಸನಾಗಿ ದುಡಿದರೆ|
ಅಶನ ವಸನಗಳು ಸರ್ವಜ್ಞ
Art
Manuscript
Music
Courtesy:
Transliteration
Vyasanadalīdēhavu masaṇavanu kāṇuvudu|
vyasanavanu biṭṭu hasanāgi duḍidare|
aśana vasanagaḷu sarvajña
ಶಬ್ದಾರ್ಥಗಳು
ಅಶನ = ಅನ್ನ; ಮಸಣ = ಸುಡುಗಾಡು; ವಸನ = ವಸ್ತ್ರ;