ಕತ್ತೆಯೇರಲು ಹೊಲ್ಲ ತೊತ್ತು ಸಂಗವು ಹೊಲ್ಲ|
ಬತ್ತಲೆ ಜಲವ ಹೊಗಹೊಲ್ಲ ಇವು ಮೂರ-|
ಲತ್ಯಂತ ಹೊಲ್ಲ ಸರ್ವಜ್ಞ
Art
Manuscript
Music
Courtesy:
Transliteration
Katteyēralu holla tottu saṅgavu holla|
battale jalava hogaholla ivu mūra-|
latyanta holla sarvajña
ಶಬ್ದಾರ್ಥಗಳು
ಅತ್ಯಂತ = ಅತಿ ಆಟ;