ಅಬ್ಬೆಗರುಷಣವೇಕೆ ಕಬ್ಬೇಕೆ ಬೋಡಂಗೆ|
ನಿಬ್ಬಣವೇಕೆ ಕುರುಡಂಗೆ ವನದೊಳಗೆ|
ಹೆಬ್ಬುಲಿಯದೇಕೆ ಸರ್ವಜ್ಞ
Art
Manuscript
Music
Courtesy:
Transliteration
Abbegaruṣaṇavēke kabbēke bōḍaṅge|
nibbaṇavēke kuruḍaṅge vanadoḷage|
hebbuliyadēke sarvajña
ಶಬ್ದಾರ್ಥಗಳು
ಅಬ್ಬೆ = ಅಬ್ಬಿ, ಮುದುಕಿ;