ಬಂಧನದಲಿರುವವನು ಹಂದಿಯಂತಿರುತಿಹನು;|
ಬಂಧು ವಿಲ್ಲದನು ಬಡವನು, ದೇಶಿಗನು|
ಎಂದಳಿದರೇನು? ಸರ್ವಜ್ಞ
Art
Manuscript
Music
Courtesy:
Transliteration
Bandhanadaliruvavanu handiyantirutihanu;|
bandhu villadanu baḍavanu, dēśiganu|
endaḷidarēnu? Sarvajña
ಶಬ್ದಾರ್ಥಗಳು
ದೇಶಿಗ = ಪರದೇಶಿ, ಅನಾಥ;