Index   ವಚನ - 1380    Search  
 
ನಲ್ಲ, ಒಲ್ಲೀ ಒಲ್ಲ; ನೆಲ್ಲಕ್ಕಿ ಬೋನೊಲ್ಲ;| ಅಲ್ಲವನೊಲ್ಲ; ಮೊಸರೊಲ್ಲ; ಯಾಕೊಲ್ಲ?| ಇಲ್ಲದಕೆ ಒಲ್ಲ! ಸರ್ವಜ್ಞ