ಪರಮಾತ್ಮಗೆಣೆಯಿಲ್ಲಂ | ಬರಕೆ ನಿಚ್ಚಣಿಯಿಲ್ಲ|
ಹೊರಗಾದ3 ಮೇಲೆ ಭಯವಿಲ್ಲ; ಮರ್ತ್ಯರೊ-|
ಳಿರುವವರಿಲ್ಲ ಸರ್ವಜ್ಞ
Art
Manuscript
Music
Courtesy:
Transliteration
Paramātmageṇeyillaṁ | barake niccaṇiyilla|
horagāda3 mēle bhayavilla; martyaro-|
ḷiruvavarilla sarvajña
ಶಬ್ದಾರ್ಥಗಳು
ಅಂಬರ = ಆಕಾಶ; ಉಳಿವವರು = ನಿತ್ಯಜೀವಿಗಳು, ಸಾಯದವರು; ಹೊರಗಾಗು = ಜಾತಿ ಭ್ರಷ್ಟನಾಗು, ಪ್ರೀತಿಕೆಡು;