ರಾಮನಾಮವೆನಾಮ ಸೋಮಶಂಕರ ಗುರುವು|
ಅಮಹಾರುದ್ರ ಅಧಿದೈವ ಜಗದೊಳು|
ಭೀಮನೇ ಭಕ್ತ ಸರ್ವಜ್ಞ
Art
Manuscript
Music
Courtesy:
Transliteration
Rāmanāmavenāma sōmaśaṅkara guruvu|
amahārudra adhidaiva jagadoḷu|
bhīmanē bhakta sarvajña
ಶಬ್ದಾರ್ಥಗಳು
ಅಧಿದೈವ = ಶ್ರೇಷ್ಠದೇವರು; ಸೋಮಶಂಕರ = ಶಿವ;