ಸೇರಿದಾ ಹೊಲವನ್ನು ಹೋರುವಾ ಮಗನನ್ನು
ಚಾರು ಮೈನೆರೆದ ಮಗಳನು ಪರರಲಿ|
ಬೀರುವನೆ ಹೆಡ್ಡ ಸರ್ವಜ್ಞ
Art
Manuscript
Music
Courtesy:
Transliteration
Sēridā holavannu hōruvā maganannu
cāru mainereda magaḷanu pararali|
bīruvane heḍḍa sarvajña
ಶಬ್ದಾರ್ಥಗಳು
ಚಾರು = ಸುಂದರಿಯಾದ; ಬೀರು = ಬಿಟ್ಟುಬಿಡು; ಸೇರಿದ = ಕೈಸೇರಿದ;