ಕೆಟ್ಟಮೈಹೆಂಗಸನು ಬಟ್ಟೆಯಲಿ ತುರುಚೆಯನು|
ಅಟ್ಟಟ್ಟಿ ಕಡಿವ ಕಡಜನ ಹುಟ್ಟನ್ನು|
ಮುಟ್ಟಬೇಡೆಂದ! ಸರ್ವಜ್ಞ
Art
Manuscript
Music
Courtesy:
Transliteration
Keṭṭamaiheṅgasanu baṭṭeyali turuceyanu|
aṭṭaṭṭi kaḍiva kaḍajana huṭṭannu|
muṭṭabēḍenda! Sarvajña
ಶಬ್ದಾರ್ಥಗಳು
ಕೆಟ್ಟ ಮೈಹೆಂಗಸು = ಉಷ್ಣವುಳ್ಳವಳು;