Index   ವಚನ - 1415    Search  
 
ಸಾವ ಸಂಕಟ ಹೊಲ್ಲ ಹಾವಿನಾವಿಷ ಹೊಲ್ಲ| ನಾವಿಗನ ಕೂಡ ಹಗೆ ಹೊಲ್ಲ ಚಿಕ್ಕವರ| ಕಾವುದೇ ಹೊಲ್ಲ ಸರ್ವಜ್ಞ