Index   ವಚನ - 1420    Search  
 
ಗಂಧವನು ಇಟ್ಟ ಮೇ| ಲಂದದಲಿ ಇರಬೇಕು| ನಿಂದೆ ಕುಂದುಗಳ ಸುಟ್ಟವನು ಧರಣಿಗೆ| ಇಂದುಧರನೆಂದ! ಸರ್ವಜ್ಞ