ಓಲಾಯ್ಸುತಿರುವವನು ಮೇಲೆನಿಸುತಿದ್ದರೂ|
ಸೋಲದ ಬುದ್ಧಿಯಿರುವನಲಿ ಭಾಗ್ಯದ|
ಕೀಲು ಕಾಣಯ್ಯ! ಸರ್ವಜ್ಞ
Art
Manuscript
Music
Courtesy:
Transliteration
Ōlāysutiruvavanu mēlenisutiddarū|
sōlada bud'dhiyiruvanali bhāgyada|
kīlu kāṇayya! Sarvajña
ಶಬ್ದಾರ್ಥಗಳು
ಓಲಯ್ಸು = ಅಧಿಕಾರಿಗಳನ್ನು ಮೆಚ್ಚಿಸು; ಭಾಗ್ಯದ ಕೀಲು = ಸುಖದ ಮೂಲ; ಮೇಲು = ದೊಡ್ಡವ; ಸೋಲದ ಬುದ್ದಿ = ಆತ್ಮನಿಶ್ಚಯ, ಸ್ವಂತವಿಚಾರ;