Index   ವಚನ - 1431    Search  
 
ನಂದೆಯನು ಭದ್ರೆಯನು ಒಂದಾಗಿ ಅರ್ಥಿಸಲು| ಅಂದಿನಾ ತಿಥಿಗೆ ಸಮನಾಗೆ ಗ್ರಹಣ ತಾ| ಮುಂದೆ ಬಂದಕ್ಕು ಸರ್ವಜ್ಞ