ಏಡಿ ಏರಲು ಗುರುವು ನೋಡೆ ಕಡೆ ಮಳೆಯಕ್ಕು |
ನಾಡೊಳಗೆಲ್ಲ ಬೆಳಸಕ್ಕು ಪ್ರಜೆಗಳು |
ಈಡೇರಲಕ್ಕು ಸರ್ವಜ್ಞ
Art
Manuscript
Music
Courtesy:
Transliteration
Ēḍi ēralu guruvu nōḍe kaḍe maḷeyakku |
nāḍoḷagella beḷasakku prajegaḷu |
īḍēralakku sarvajña
ಶಬ್ದಾರ್ಥಗಳು
ಈಡೇರು = ಸುಖಹೆಚ್ಚು; ಏಡಿ = ಕರ್ಕಾಟಕ ರಾಶಿ; ನೋಡೆ = ಪಂಚಾಂಗದ ಪ್ರಕಾರ ಇಲ್ಲವೆ ಅನುಭವದಿಂದ ತಿಳಿದು;