Index   ವಚನ - 1448    Search  
 
ಚೇಳನೇರಲು ಗುರುವು ಕಾಳಗವು ಪಿರಿದಕ್ಕು ಗಾಳಿಯಿಂ ಮಳೆಯು ಕಿರಿದಾಗಿ ಬೆಳೆಯೆಲ್ಲ | ಕೋಳಾಗಲಕ್ಕು ಸರ್ವಜ್ಞ