ಕುಂಭಕ್ಕೆ ಗುರು ಬರಲು ತುಂಬುವುವು ಕೆರೆಭಾವಿ |
ಅಂಬರ ದೊರೆಗೆ ಬೆಳೆಯೆದ್ದು ಜಗದೊಳು|
ಸಂಭ್ರಮವಿಹುದು ಸರ್ವಜ್ಞ
Art
Manuscript
Music
Courtesy:
Transliteration
Kumbhakke guru baralu tumbuvuvu kerebhāvi |
ambara dorege beḷeyeddu jagadoḷu|
sambhramavihudu sarvajña
ಶಬ್ದಾರ್ಥಗಳು
ಅಂಬರದ+ವರೆಗೆ = ಆಕಾಶಕ್ಕೆ ಮುಟ್ಟುವಷ್ಟು ಎತ್ತರ;