ಅಗ್ಗಸುಗ್ಗಿಗಳುಂಟು ಡೊಗ್ಗೆ ಮಜ್ಜಿಗೆಯುಂಟು|
ಹೆಗ್ಗುಳದಕಾಯಿ ಮೆಲಲುಂಟು ಮೂಡನಾ|
ಡೆಗ್ಗೆನ್ನಬಹುದೆ ಸರ್ವಜ್ಞ
Art
Manuscript
Music
Courtesy:
Transliteration
Aggasuggigaḷuṇṭu ḍogge majjigeyuṇṭu|
hegguḷadakāyi melaluṇṭu mūḍanā|
ḍeggennabahude sarvajña
ಶಬ್ದಾರ್ಥಗಳು
ಅಗ ಸುಗ್ಗಿ = ಉತ್ತಮವಾದ ಸುಗ್ಗಿ-ಡೊಗ್ಗ-ಮಂದವಾದ; ಅಗ್ಗ = ಸ್ವಲ್ಪಕ್ರಯಕ್ಕೆ ಸಿಕ್ಕುವ; ಎಗ್ಗು = ಕೀಳ; ದಪ್ಪನಹೆಗ್ಗುಳದಕಾಯಿ = ದೊಡ್ಡ ಮೆಕ್ಕೆ ,ಪುಟ್ಟಿಯ ಹಣ್ಣು; ಸುಗ್ಗಿ = ಧಾನ್ಯದ ವಿಪುಲತೆ;