ಶಂಖ ಹುಟ್ಟಿದ ನಾದ ಬಿಂಕವನು ಏನೆಂಬೆ |
ಶಂಕರನಪೂಜೆ ಮನೆಮನೆಗೆ ಮಿಗಿಲಾಗಿ |
ತೆಂಕಲುಂಟೆಂದ ಸರ್ವಜ್ಞ
Art
Manuscript
Music
Courtesy:
Transliteration
Śaṅkha huṭṭida nāda biṅkavanu ēnembe |
śaṅkaranapūje manemanege migilāgi |
teṅkaluṇṭenda sarvajña
ಶಬ್ದಾರ್ಥಗಳು
ಬಿಂಕ = ಸೊಕ್ಕು;