ಅಟ್ಟುಂಬುದು ಮೂಡಲು ಸುಟ್ಟುಂಬುದು ಬಡಗಲು|
ತಟ್ಟೆಲುಂಬುದು ಪಡುವಲು ತೆಂಕಲು|
ಮುಷ್ಟಿಲುಂಬುವುದು ಸರ್ವಜ್ಞ
Art
Manuscript
Music
Courtesy:
Transliteration
Aṭṭumbudu mūḍalu suṭṭumbudu baḍagalu|
taṭṭelumbudu paḍuvalu teṅkalu|
muṣṭilumbuvudu sarvajña
ಶಬ್ದಾರ್ಥಗಳು
ಅಟ್ಟು+ಉಂಬುದು = ಹಿಟ್ಟು; ತಟ್ಟೆ = ಪರಾತ ತಾಬಂಡಿ; ಮುದ್ದೆ ಸುಟ್ಟು ಉಂಬದ = ರೊಟ್ಟಿ; ಮುಷ್ಟಿಲಿ+ಉಂಬುವುದು = ಮಿಟ್ಟಿಗೆ ಮಾಡಿ ಮಾಡಿ ಉಣ್ಣುವರು;